ಸಿಡಿಲ ಮರಿ ಯ ಹೊಡೆದಾಟ
Posted date: 08 Wed, Aug 2012 ? 10:31:08 AM

ಮೇಡಾ ಮೂವೀಸ್ ಲಾಂಛನದಲ್ಲಿ ಹಬೀಬ್ ನಿರ್ಮಾಣದ ಸಿಡುಲು ಮರಿ ಚಿತ್ರಕ್ಕೆ   ಕುಣಿಗಲ್ ರಸ್ತೆಯ ಫಾರಂ ಹೌಸ್ ಒಂದರಲ್ಲಿ ಆಯೆಷಾ ಹಾಗೂ ಶರತ್‌ಲೋಹಿತಾಶ್ವ  ಗ್ಯಾಂಗ್‌ನೊಂದಿಗೆ ಹೊಡೆದಾಟದ ದೃಶ್ಯವನ್ನು ಥ್ರಿಲ್ಲರ್ ಮಂಜು ನೇತೃತ್ವದಲ್ಲಿ ನಡೆಯಿತು. ಈ ಚಿತ್ರದ ಕಥೆ, ಚಿತ್ರಕಥೆ, ನಿರ್ದೇಶನ ರಘುರಾಜ್. ಸಂಭಾಷಣೆ, ಬಿ.ಎ. ಮಧು. ಛಾಯಾಗ್ರಹಣ, ಜನಾರ್ಧನ್,  ಸಂಗೀತ ಎಂ.ಎನ್ ಕೃಪಾಕರ್, ಸಂಕಲನ ಗೋವರ್ಧನ್,  ಸಾಹಸ ಥ್ರಿಲ್ಲರ್ ಮಂಜು, ಕಲೆ ಬಾಬುಖಾನ್, ಸಹನಿರ್ದೇಶನ ವಿಜಯಕುಮಾರ್ ಭದ್ರಾವತಿ. ನಿರ್ವಹಣೆ, ಜಯಂತ್. ತಾರಾಗಣದಲ್ಲಿ ಅಯೆಷಾ, ಜೈಜಗದೀಶ್, ಶರತ್ ಲೋಹಿತಾಶ್ವ, ಸತ್ಯಜಿತ್,  ಶಿಲ್ಪಾ, ಪೆಟ್ರೋಲ್ ಪ್ರಸನ್ನ  ಜಯಲಕ್ಷ್ಮಿ ಪಾಟೀಲ್, ಸಿದ್ಧರಾಜು ಕಲ್ಯಾಣ್‌ಕರ್, ಮೈಸೂರು ಮಂಜುಳ, ಶಂಕರ್ ನಾರಾಯಣ್, ದರ್ಶನ್, ಕಿಂಗ್ ಡ್ಯಾನಿ, ಮೈಸೂರು ಮಲ್ಲೇಶ್, ಹಾಗೂ ಸಂಕಲನಕಾರ ಶ್ಯಾಮ್ ಅಭಿನಯಿಸುತ್ತಿದ್ದಾರೆ.

Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed